ಶ್ರೀ ಕಾಲಭೈರವ ಅಷ್ಟೋತ್ತರ ಶತನಾಮಾವಳಿಯ ಸ್ತೋತ್ರ ರೂಪ ಮತ್ತು ಪದ
ರೂಪಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಇದೇ ರೀತಿ ಮುಂದೆ, ಲಭ್ಯವಿರುವ ಇತರ
ಸ್ತೋತ್ರ ಮತ್ತು ಸಹಸ್ರನಾಮಗಳನ್ನೂ ಪ್ರಕಟಿಸುವೆ. ಈ ಎಲ್ಲ ಸಾಹಿತ್ಯಗಳನ್ನು
ಒದಗಿಸಿದವರು ಈ ಹಿಂದಿನ ಸಂಚಿಕೆಗಳಲ್ಲಿ ಪ್ರಸ್ತಾಪಿಸಲಾಗಿರುವ ಶ್ರೀಮತಿ ಕರೈನ್
ಲ್ಯಾಡ್ರೆಕ್ ರವರು. ಅವರು ರೋಮನ್ ಇಂಗ್ಲಿಷ್ ಲಿಪಿಯಲ್ಲಿ ಒದಗಿಸಿದ
ಸಾಹಿತ್ಯವನ್ನು ಕನ್ನಡ ಲಿಪಿಗೆ ಪರಿವರ್ತನೆ ಮಾಡಿ ಪ್ರಕಟಿಸಿರುವೆ. ಇವುಗಳನ್ನು
ಪೂಜಾ ಕಾಲದಲ್ಲಿ ದಲ್ಲಿ ಯಥೋಚಿತವಾಗಿ ಬಳಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ