ಭೈರವನ ರೌದ್ರ ರೂಪವನ್ನು ಸಶಕ್ತವಾಗಿ ಸಾಹಿತ್ಯಕವಾಗಿ ತಿಳಿಸುವ ಈ ರಚನೆ ಓದುವಾಗಲೇ ಉತ್ಸಾಹ ಮೂಡಿಸುತ್ತದೆ. ಈ ರಚನೆಯು ವಾದ್ಯವೃಂದದ ಸಹಿತ ಅಂತರಜಾಲದಲ್ಲಿ ಲಭ್ಯವಿದೆ. ಈ ಕೆಳಗಿನ ಭೈರವನ ಚಿತ್ರ ಜೋಧಪುರ ಶೈಲಿಯದಾಗಿದ್ದು ಉತ್ತರ ಭಾರತದಲ್ಲಿನ ಆರಾಧನಾ ಲಕ್ಷಣಗಳನ್ನು ಇದರಲ್ಲಿ ಗಮನಿಸಬಹುದು.
ಯಂ ಯಂ ಯಂ ಯಕ್ಷರೂಪಂ ದಶದಿಶಿ ವಿದಿತಂ ಭೂಮಿ ಕಂಪಾಯಮಾನಂ |
ಸಂ ಸಂ ಸಂ ಸಂಹಾರಮೂರ್ತಿಂ ಶಿರ ಮುಕುಟ ಜಟಾ ಶೇಖರಂ ಚಂದ್ರಬಿಂಬಂ ||
ಡಂ ಡಂ ಡಂ ದೀರ್ಘಕಾಯಂ ವಿಕೃತ ನಖ ಮುಖಂ ಚ ಊರ್ಧ್ವರೋಮಂ ಕರಾಳಂ |
ಪಂ ಪಂ ಪಂ ಪಾಪನಾಶಂ ಪ್ರಣಮತ ಸತತಂ ಭೈರವಂ ಕ್ಷೇತ್ರಪಾಲಂ || ೧ ||
ಘಂ ಘಂ ಘಂ ಘೋಷ ಘೋಷಂ ಘ ಘ ಘ ಘಟಿತಂ ಘಜ್ಜರಂ ಘೋರನಾದಂ ||
ಕಂ ಕಂ ಕಂ ಕಾಲಪಾಶಂ ಧೃಕ ಧೃಕ ಧೃಥಿತಂ ಜ್ವಾಲಿತಂ ಕಾಮದೇಹಂ |
ತಂ ತಂ ತಂ ದಿವ್ಯದೇಹಂ ಪ್ರಣಮತಂ ಸತತಂ ಭೈರವಂ ಕ್ಷೇತ್ರಪಾಲಂ || ೨||
ಲಂ ಲಂ ಲಂ ವದಂತಂ ಲ ಲ ಲ ಲಲಿತಂ ದೀರ್ಘಜಿಹ್ವಾ ಕರಾಳಂ |
ಧುಂ ಧುಂ ಧುಂ ಧೂಮ್ರವರ್ಣಂ ಸ್ಫುಟ ವಿಕಟ ಮುಖಂ ಭಾಸ್ಕರಂ ಭೀಮರೂಪಂ ||
ರುಂ ರುಂ ರುಂ ರುಂಡಮಾಲಂ ರವಿತನುಂ ನಿಯತಾಂ ತಾಮ್ರ ನೇತ್ರಂ ಕರಾಳಂ |
ನಂ ನಂ ನಂ ನಗ್ನಭೂಷಂ ಪ್ರಣಮತಂ ಸತತಂ ಭೈರವಮ್ ಕ್ಷೇತ್ರಪಾಲಂ || ೩ ||
ವಂ ವಂ ವಂ ವಾಯುವೇಗಂ ನತಜನ ಸದಯಂ ಬ್ರಹ್ಮಸಾರಂ ಪರಂ ತಂ |
ಖಂ ಖಂ ಖಂ ಖಡ್ಗ ಹಸ್ತಂ ತ್ರಿಭುವನ ವಿಲಯಂ ಭಾಸ್ಕರಂ ಭೀಮರೂಪಂ ||
ಚಂ ಚಂ ಚಂ ಚಲಿತ್ವಾ ಚಲ ಚಲ ಚಲಿತಾ ಚಾಲಿತಂ ಭೂಮಿಚಕ್ರಂ |
ಮಂ ಮಂ ಮಂ ಮಾಯಿರೂಪಂ ಪ್ರಣಮತಂ ಸತತಂ ಭೈರವಮ್ ಕ್ಷೇತ್ರಪಾಲಂ || ೪ ||
ಶಂ ಶಂ ಶಂ ಶಂಖಹಸ್ತಂ ಶಶಿಕರಂ ಧವಲಂ ಮೋಕ್ಷ ಸಂಪೂರ್ಣ ತೇಜಂ |
ಮಂ ಮಂ ಮಂ ಮಹಂತಂ ಕುಲಮಕುಲ ಕುಲಂ ಮಂತ್ರ ಗುಪ್ತಂ ಸುನಿತ್ಯಂ ||
ಯಂ ಯಂ ಯಂ ಭೂತನಾಥಂ ಕಿಲಿ ಕಿಲಿ ಕಿಲಿತಂ ಬಾಲಕೇಳಿ ಪ್ರಧಾನಂ |
ಅಂ ಅಂ ಅಂ ಅಂತರಿಕ್ಷಂ ಪ್ರಣಮತಂ ಸತತಂ ಭೈರವಮ್ ಕ್ಷೇತ್ರಪಾಲಂ || ೫ ||
ಖಂ ಖಂ ಖಂ ಖಡ್ಗಭೇದಂ ವಿಶ್ವಂ ಅಮೃತಮಯಂ ಕಾಲ ಕಾಲಂ ಕರಾಳಂ |
ಕ್ಷಂ ಕ್ಷಂ ಕ್ಷಂ ಕ್ಷಿಪ್ರ ವೇಗಂ ದಹ ದಹ ದಹನಂ ತಪ್ತ ಸಂದೀಪ್ಯಮಾನಂ ||
ಹೌಂ ಹೌಂ ಹೌಂ ಹೌಂಕಾರ ನಾದಂ ಪ್ರಕಟಿತ ಗಹನಂ ಘರ್ಜಿತೈ ಭೂಮಿಕಂಪಂ |
ವಂ ವಂ ವಂ ವಾಲ ಲೀಲಂ ಪ್ರಣಮತಂ ಸತತಂ ಭೈರವಮ್ ಕ್ಷೇತ್ರಪಾಲಂ || ೬ ||
ಸಂ ಸಂ ಸಂ ಸಿದ್ಧಿಯೋಗಂ ಸಕಲಗುಣಮಥಂ ದೇವ ದೇವಂ ಪ್ರಸನ್ನಂ |
ಪಂ ಪಂ ಪಂ ಪದ್ಮನಾಭಂ ಹರಿಹರಮಯಂ ಚಂದ್ರ ಸೂರ್ಯಾಗ್ನಿ ನೇತ್ರಂ ||
ಐಂ ಐಂ ಐಂ ಐಶ್ವರ್ಯನಾಥಂ ಸತತ ಭಯಹರಂ ಪೂರ್ವದೇವ ಸ್ವರೂಪಂ |
ರೌಂ ರೌಂ ರೌಂ ರೌದ್ರರೂಪಂ ಪ್ರಣಮತಂ ಸತತಂ ಭೈರವಮ್ ಕ್ಷೇತ್ರಪಾಲಂ || ೭ ||
ಧಂ ಧಂ ಧಂ ನೇತ್ರರೂಪಂ ಶಿರ ಮುಕುಟ ಜಟಾ ಬಂಧ ಬಂಧಾಗ್ರ ಹಸ್ತಂ ||
ತಂ ತಂ ತಂ ಕಾಲನಾಥಂ ತ್ರಿದಶ ಲಟ ಲಟಂ ಕಾಮಗರ್ವಾಪಹಾರಂ |
ಭ್ರುಂ ಭ್ರುಂ ಭ್ರುಂ ಭೂತನಾಥಂ ಪ್ರಣಮತಂ ಸತತಂ ಭೈರವಮ್ ಕ್ಷೇತ್ರಪಾಲಂ || ೮ ||
* * * * * * *
ಸುಭಾಷಿತ
ನ ಜಾತಿರ್ನಕುಲಂ ತಾತ ನ ಸ್ವಾಧ್ಯಾಯಾಯೋ ನ ಚ ಶ್ರುತಮ್ ।
ಕಾರಣಾನಿ ದ್ವಿಜತ್ವಸ್ಯ ವೃತ್ತಮೇವ ಹಿ ಕಾರಣಮ್ ।।- ಮಹಾಭಾರತ
ಜಾತಿಯಾಗಲೀ, ಕುಲವಾಗಲೀ, ಸ್ವಾಧ್ಯಾಯವಾಗಲೀ ಓರ್ವನು ದ್ವಿಜತ್ವವನ್ನು (ಶ್ರೇಷ್ಠತೆಯನ್ನು) ಹೊಂದಲು ಕಾರಣವಾಗುವುದಿಲ್ಲ. ಸನ್ನಡತೆ, ಸಚ್ಚಾರಿತ್ರ್ಯ, ಸದಭಿರುಚಿಯಂಥ ಮೌಲ್ಯಗಳ ಸತತ ಪ್ರಭಾವದಿಂದ ಮಾತ್ರ ಇದು ಸಾಧ್ಯವಾಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ