ಸೋಮವಾರ, ಡಿಸೆಂಬರ್ 1, 2014

ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - ೮

ಆತ್ಮೀಯ ಓದುಗರೇ,


ಡಿಸೆಂಬರ್   ತಿಂಗಳ ಈ ಸಂಚಿಕೆಯಲ್ಲಿ

ಶ್ರೀ ಕಾಲಭೈರವ ಪೂಜಾ ವಿಧಾನ, 
ಭಾಗ - ೮

ಇದರೊಂದಿಗೆ ಕಾಲಭೈರವ ಪೂಜಾ ವಿಧಾನದ ಕೊನೆಯ ಕಂತು ಪ್ರಕಟವಾದಂತಾಗಿದೆ. 
ಆಸಕ್ತರು ಇವುಗಳನ್ನು ಸಂಗ್ರಹಿಸಿ ಪೂಜಾ ಕಾರ್ಯದಲ್ಲಿ ಬಳಸಿಕೊಳ್ಳಬಹುದು.





ಶನಿವಾರ, ನವೆಂಬರ್ 1, 2014

ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - 6

ಆತ್ಮೀಯ ಓದುಗರೇ,


ನವೆಂಬರ್   ತಿಂಗಳ ಈ ಸಂಚಿಕೆಯಲ್ಲಿ

ಶ್ರೀ ಕಾಲಭೈರವ ಪೂಜಾ ವಿಧಾನ, 
ಭಾಗ - 6

ಈ ಲೇಖನವಿದೆ, ಸಂಗ್ರಹಿಸಿಟ್ಟುಕೊಳ್ಳಲು ವಿನಂತಿ.

(ಕಣ್ತಪ್ಪಿನಿಂದ ಈ ಭಾಗವು ಪ್ರಕಟವಾಗಿರಲಿಲ್ಲ. ಅದನ್ನೀಗ ಪ್ರಕಟಿಸಲಾಗಿದೆ. )  






ಬುಧವಾರ, ಅಕ್ಟೋಬರ್ 1, 2014

ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - 7

ಆತ್ಮೀಯ ಓದುಗರೇ,

ಎಲ್ಲರಿಗೂ ದಸರಾ - ದೀಪಾವಳಿಯ ಶುಭಾಶಯಗಳು 

ಅಕ್ಟೋಬರ್  ತಿಂಗಳ ಈ ಸಂಚಿಕೆಯಲ್ಲಿ

ಶ್ರೀ ಕಾಲಭೈರವ ಪೂಜಾ ವಿಧಾನ, 
ಭಾಗ - ೭

ಈ ಲೇಖನವಿದೆ, ಸಂಗ್ರಹಿಸಿಟ್ಟುಕೊಳ್ಳಲು ವಿನಂತಿ.







ಬುಧವಾರ, ಆಗಸ್ಟ್ 6, 2014

ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - ೫

ಆತ್ಮೀಯ ಓದುಗರೇ,


2014 ಜೂನ್, ಅಗಸ್ಟ್, ಸೆಪ್ಟೆಂಬರ್ ತಿಂಗಳ ಸಂಚಿಕೆಗಳೊಂದರಲ್ಲಿ ಪ್ರಕಟವಾಗಿರಬೇಕಿದ್ದ

"ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - 5"

ಈ ಲೇಖನವಿದೆ, ಸಂಗ್ರಹಿಸಿಟ್ಟುಕೊಳ್ಳಲು ವಿನಂತಿ.
ಇದರೊಂದಿಗೆ ಕಾಲಭೈರವ ಪೂಜಾ ವಿಧಾನದ ಎಲ್ಲ ಪುಟಗಳೂ ಪ್ರಕಟವಾದಂತಾಗಿದ್ದು, ಇವುಗಳನ್ನು ಮುದ್ರಿಸಿಕೊಂಡರೆ ಪುಸ್ತಕ ರೂಪ ಸಿದ್ಧವಾಗುತ್ತದೆ. ಆಸಕ್ತರು ಬಳಸಿಕೊಳ್ಳಲೆಂಬುದು ಆಶಯ.






ಸೋಮವಾರ, ಜುಲೈ 21, 2014

ಶ್ರೀ ಕಾಲಭೈರವ ದೇವಕಾರ್ಯ ಪೂಜಾ ವಿಧಾನ - ಭಾಗ ೪

ಆತ್ಮೀಯ ಓದುಗರೇ,
ಜುಲೈ ತಿಂಗಳ ಈ ಸಂಚಿಕೆಯಲ್ಲಿ


ಶ್ರೀ ಕಾಲಭೈರವ ದೇವಕಾರ್ಯ 
ಪೂಜಾ ವಿಧಾನ

ಎಂಬ ಲೇಖನ ಮಾಲೆಯ ನಾಲ್ಕನೆಯ ಕಂತು ಇಲ್ಲಿದೆ.

ಓದಿ ತಮ್ಮ ಅಭಿಪ್ರಾಯಗಳನ್ನು ನಮೂದು ಮಾಡಲು ವಿನಂತಿ. 





(ಜೂನ್ ತಿಂಗಳಲ್ಲಿ ಕಾರಣಾಂತರಗಳಿಂದ ಪ್ರಕಟಿಸಲಾಗಲಿಲ್ಲ ಹಾಗೂ ಜುಲೈನ ಸಂಚಿಕೆ ಕೂಡ ತಿಂಗಳ ಮೊದಲ ದಿನದಂದು ಪ್ರಕಟವಾಗಲು ಸಾಧ್ಯವಾಗಲಿಲ್ಲದುದಕ್ಕಾಗಿ ವಿಷಾದಿಸುತ್ತೇನೆ.)

ಶುಕ್ರವಾರ, ಮೇ 2, 2014

ಶ್ರೀ ಕಾಲಭೈರವ ಪೂಜಾ ವಿಧಾನ, ಭಾಗ - 3

ಆತ್ಮೀಯ ಓದುಗರೇ,

ಈ ಸಂಚಿಕೆಯಲ್ಲಿ ಶ್ರೀ ಕಾಲಭೈರವ ಪೂಜಾ ವಿಧಾನದ ಮೂರನೇ ಭಾಗವು ಪ್ರಕಟವಾಗಿದೆ. ಸಂಗ್ರಹಿಸಿಟ್ಟುಕೊಳ್ಳಲು ವಿನಂತಿ. 







ಮಂಗಳವಾರ, ಏಪ್ರಿಲ್ 1, 2014

ಶ್ರೀ ಕಾಲಭೈರವ ದೇವಕಾರ್ಯ ಪೂಜಾ ವಿಧಾನ ಭಾಗ - 2

ಆತ್ಮೀಯ ಓದುಗರೇ,

ಶ್ರೀ ಕಾಲಭೈರವ ದೇವಕಾರ್ಯ ಪೂಜಾ ವಿಧಾನದ ಎರಡನೇ ಕಂತು ಇಲ್ಲಿದೆ. 

ಋಣ ತ್ರಯಗಳು ಎಂಬ ಬಗ್ಗೆ ಕೇಳಿರುತ್ತೀರಿ. ಆ ಋಣಗಳೆಂದರೆ ದೇವ ಋಣ, ಪಿತೃ ಋಣ ಮತ್ತು  ಆಚಾರ್ಯ ಋಣ. ದೇವ ಋಣದ ಸಲ್ಲಿಕೆಗಾಗಿ ಎಂದು ಹಲವಾರು ಪೂಜಾ ವಿಧಾನಗಳಿವೆ. ಪಿತೃ ಋಣವನ್ನು ಅದರ ಅಧಿಕಾರಿಗಳಾದವರು ಯಥಾರೀತಿ ಆಚರಿಸುವುದರ ಮೂಲಕ ಸಲ್ಲಿಸುವರು. ಆಚಾರ್ಯ ಋಣದ ಸಲ್ಲಿಕೆಗೆಂದು ಇರುವ ನಿರ್ದಿಷ್ಟ ಕಾಲ ಉಪಾಕರ್ಮ ವಿಧಿ. ಇದರಲ್ಲಿ ಕರ್ತನು ತನ್ನ ಸ್ವಶಾಖೆಯನ್ನು ಗಮನದಲ್ಲಿರಿಸಿಕೊಂಡು ಋಷಿ ತರ್ಪಣಾದಿಗಳು, ಋಷಿ ಪೂಜೆ ಮುಂತಾದ ಕ್ರಿಯೆಗಳಿಂದ, ವೇದಪುರುಷನಿಗೆ ಹಾಗೂ ಋಷಿವರೇಣ್ಯರಿಗೆ ತನ್ನ ಕೃತಜ್ಞತೆಯನ್ನು ಸಲ್ಲಿಸುವ ಪದ್ಧತಿಯಿದೆ.

ಶ್ರೀ ಕಾಲಭೈರವನಿಗೆಂದೇ ನಿರ್ದಿಷ್ಟವಾದ ಪೂಜಾ ಕ್ರಮದ ಸಂಗ್ರಹ ಇಲ್ಲಿದೆ. ಇದನ್ನು ಹಲವಾರು ಗ್ರಂಥಗಳಿಂದ ಆಯ್ದು ಕ್ರೋಢೀಕರಿಸಲಾಗಿದೆ. ಈಗಾಗಲೇ ತಿಳಿಸಿರುವಂತೆ ಇದನ್ನು ಅನುಕ್ರಮವಾಗಿ ಸಂಗ್ರಹಿಸಿ, ಮುದ್ರಿಸಿಕೊಂಡು ನಿತ್ಯಪೂಜಾ ವಿಧಾನದಲ್ಲಿ ಶ್ರೀ ಕಾಲಭೈರವನ ಆರಾಧಕರು ಬಳಸುವಂತಾದರೆ, ವಹಿಸಿದ ಶ್ರಮ ಸಾರ್ಥಕವಾದೀತೆಂದು ಭಾವಿಸುತ್ತೇನೆ. 

ಇದಲ್ಲದೆ ಶ್ರೀ ಕಾಲಭೈರವನಿಗೆ ಸಂಬಂಧಿಸಿದಂತೆ ಇರುವ ಪಠ್ಯಗಳು, ಮಂತ್ರಗಳು, ಚಿತ್ರಗಳು, ಮಾಹಿತಿಗಳು ತಮ್ಮಲ್ಲಿ ಇರುವುದಾದಲ್ಲಿ, ನನ್ನ ಈ-ಮೇಲ್ ವಿಳಾಸಕ್ಕೆ ಕಳಿಸಿಕೊಡಲು ವಿನಂತಿ. ಅವುಗಳನ್ನು ಈ ಬ್ಲಾಗ್ ನಲ್ಲಿ ಪ್ರಕಟಿಸಲು ಅನುಕೂಲವಾಗುತ್ತದೆ.