ಮಂಗಳವಾರ, ಫೆಬ್ರವರಿ 8, 2011

ಕಾಲಭೈರವನ ಧ್ಯಾನ ಶ್ಲೋಕ ಹೀಗಿದೆ :
ನಗ್ನ ರೂಪಂ ತ್ರಿನೆತ್ರಂ ಚ ಸರ್ಪಾಭರಣ ಭೂಷಿತಂ |
ರತ್ನಕುಂದಲ  ಸಂಯುಕ್ತಂ ಶಿರೋಮಾಲ ವಿಭೂಷಿತಂ |
ಖದ್ಗಂ ಶೂಲಂ ಕಪಾಲಂ ಚ ದಮರುಂ ಭೀಮ ದಮ್ಸ್ತ್ರಕಂ |
ಬಿಭ್ರಾಣಂ ಶುನಕಾರೂಧಂ ಕ್ಷೆತ್ರಪಾಲಂ ಅಹಂ ಭಜೆ |
ಈ ಶ್ಲೋಕದ ಅನುಸಾರವಾಗಿ ಕಡೆಯಲಾಗಿರುವ ಕಾಲ ಭೈರವನ  ಹೊಯ್ಸಳ ಮಾದರಿಯ  ಈ ಸುಂದರ ಶಿಲ್ಪವನ್ನು
ಮೇಡಂ ಕರಿನ್ ಲದ್ರೆಚ್ ರ ಸಂಗ್ರಹದಿಂದ ಆರಿಸಲಾಗಿದೆ. ಇವರ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ಬರೆಯುತ್ತೇನೆ.


2 ಕಾಮೆಂಟ್‌ಗಳು:

 1. Hi,

  Visited your blog, it is fine, as told in Dhyana Shloka, the diety is having several weapons, what are that and in which hand he is having and what is the meaning of the shloka?

  I had posted this blog to Mrs.K Ladrich and requested to suggest comments on it.

  Wishing you great success.

  by Ramachendir
  email : ramachendir@gmail.com

  ಪ್ರತ್ಯುತ್ತರಅಳಿಸಿ
 2. Prakatanege Dhanyavadagalu, mattondu chitrava nodalu haatoreyuttiruttene

  Nimmava
  Kshetraprasad

  ಪ್ರತ್ಯುತ್ತರಅಳಿಸಿ